
ನಮಗರಿವಿರದ ನಮ್ಮ ಅದೆಷ್ಟೋ ವಿಷಯಗಳು ಸದಾ ಕಾಲಕ್ಕೂ ಪರರಿಗೆ ತಿಳಿದಿರುವುದೇ ಹೆಚ್ಚು *****...
ವಾಸ್ತವತೆಯು ಬದುಕಿಗೆ ನೆಮ್ಮದಿ ನೀಡದಿದ್ದರೆ, ನಂಬಿಕೆಯು ಮನಸ್ಸಿಗೆ ನಿರಾಳತೆಯ ಭಾವ ತರಬಲ್ಲದು. *****...
ಬೇರೆಯವರನ್ನು ವಿಮರ್ಶೆ ಮಾಡುವ ಮೊದಲು ನಾನೆಷ್ಟು ಸರಿ ಎನ್ನುವುದನ್ನು ಮೊದಲು ವಿಮರ್ಶೆ ಮಾಡಿಕೊಳ್ಳಬೇಕು. *****...
ಅನಿವಾರ್ಯತೆ ಬದುಕನ್ನು ನಿರ್ಮಿಸುತ್ತದೆ. ಅಸಹಾಯಕತೆ ಬದುಕನ್ನು ನಿರ್ನಾಮ ಮಾಡುತ್ತದೆ. *****...














