ಕುಂತರೂ ನಿಂತರೂ ಸಂತರೂ ಮಹಾಂತರೂ ಶಾಂತರೂ ದಿಗ್ಭ್ರಾಂತರೂ ಯಾರು ಏನೇ ಅಂತರೂ ತುಂತುರು ಮಳೆ ನಿಲ್ಲದು ಅಲ್ಲಿಯು ತುಂತುರು ಇಲ್ಲಿಯು ತುಂತುರು ಆಚೆ ತುಂತುರು ಈಚೆ ತುಂತುರು ಮೇಲೆ ತುಂತುರು ಕೆಳಗೆ ತುಂತುರು ಎಲ್ಲೆಲ್ಲಿಯು...
ಚಂದ ಚಂದದ ಮಕ್ಕಳು ಅಂಗಳಕೆ ಬಂದರು ತಿಂಗಳ ಬೆಳಕ ನೋಡಿ ನಲಿದು ನಾಳೆ ಬರುವೆವೆಂದರು ಚಂದ ಚಂದದ ಮಕ್ಕಳು ಹೂದೋಟಕೆ ಹೋದರು ಒಂದೊಂದು ಹೂವಿಗೂ ಪರಿಮಳವ ತಂದರು ಚಂದ ಚಂದದ ಮಕ್ಕಳು ಪಾಠಶಾಲೆಗೆ ತೆರಳಿದರು...
ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ ಮೂನ್ಮೂನಣ್ಣ ಹಾಲಲ್ಲಿಲ್ಲ ನೀರಲ್ಲಿಲ್ಲ ಹುಡುಕಿ ನೋಡಿದರೆ...
ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ ಅಯ್ಯೋ ಪಾಪ ಅನಿಸದೆ ಇರುತಾ ನಿನ್ನ...