ತಿಂಡಿ ಪೋತಿ

ಅಮ್ಮನು ಮಾಡಿದ ತಿಂಡಿ ತಿನ್ನಲ್ಲ ಅವಳು ಚಂಡಿ ದಿನವೂ ಅವಳಿಗೆ ಬೇಕು ಬೇಕರಿ ಬ್ರೆಡ್ಡು ಕೇಕು ಉಂಡೆ ಚಕ್ಕುಲಿ ಎಲ್ಲ ಕಣ್ಣೆತ್ತಿ ನೋಡೋದಿಲ್ಲ. ಸೊಪ್ಪು ತರಕಾರಿ ಎಲ್ಲ ತಟ್ಟೆ ಕೆಳಗ್ಹೋಯ್ತಲ್ಲ ಬಿಡ್ತಾಳೆ ಲೋಟದಲ್ಲಿ ಹಾಲ...

ತಾರೆಗಳ ತರುವ ಬಾ

ಅಮ್ಮ ನೋಡೆ ಆಕಾಶದಲಿ ಎಷ್ಟೊಂದ್ ಹೊಳೆಯೊ ನಕ್ಷತ್ರ ಆಟಕೆ ಕರೆದರೂ ಬರೋದಿಲ್ಲ ಯಾಕೆ ನಮ್ಮನೆ ಹತ್ರ ನಿನ್ನ ಹಾಗೆ ಅವರಮ್ಮನೂ ಬೈಯ್ದು ಬಿಡ್ತಾಳೋ ಏನೋ ದೂರಾ ಎಲ್ಲೂ ಹೋಗ್ಬೇಡಂತ ಹೊಡೆದು ಬಿಡ್ತಾಳೋ ಏನೋ...? ಅಮ್ಮ...

ತಕ್ಕ ಶಾಸ್ತಿ

ಸುಳ್ಳ ನರಿಯು ಕಳ್ಳ ವೇಷ ಹಾಕ ಬಯಸಿತು ಮೋಸ ಮಾಡಿ ಹೊಸ ಬೇಟೆ ಹಿಡಿಯ ಹೊರಟಿತು ಬಿಳಿಯ ಕೋಟ ನ್ನೊಂದು ತಾನು ಧರಿಸಿ ಬಂದಿತು ಸ್ಟೆತಾ ಸ್ಕೋಪು ಕೈಲಿ ಹಿಡಿದು ನಲಿಯತೊಡಗಿತು ನಾನು ವೈದ್ಯನಾದೆ...

ಟೀಚರ್ ಏನ್ ಹೇಳ್ತಾರೆ

ಟೀಚರ್ ಹೇಳ್ತಾರೆ ನಮ್ಗೆ ಕಲಿಬೇಕಂತೆ ಹಾಡು ಹಾಡ್ತಾ ಹಾಡ್ತಾ ನಾವು ಕಟ್ಬೇಕಂತೆ ನಾಡು ಟೀಚರ್ ಹೇಳ್ತಾರೆ ನಮ್ಗೆ ಉತ್ಬೇಕಂತೆ ನೆಲ ಎಷ್ಟೆ ಕಷ್ಟ ಬಂದ್ರೂ ಬಿಡಬಾರದಂತೆ ಛಲ ಟೀಚರ್ ಹೇಳ್ತಾರೆ ನಮ್ಗೆ ರೈತ ದೊಡ್ಡೋನಂತೆ...

ದಾರಿ ತಪ್ಪಿದ ಕುದುರೆ

ನಾಡ ಕುದುರೆ ದಾರಿ ತಪ್ಪಿ ಕಾಡದಾರಿ ಹಿಡಿಯಿತು ಊರದಾರಿ ಕಾಣದಾಗ ಭಾರಿದಿಗಿಲು ಗೊಂಡಿತು ದೂರದಲ್ಲಿ ಕಾಡು ಕುದುರೆ ಇದನು ನೋಡಿ ನಕ್ಕಿತು ನಕ್ಕ ಕುದುರೆ ಕಂಡು ತಾನು ಧೈರ್ಯವನ್ನು ತಾಳಿತು ನಾಡಕುದುರೆ ಬಂದ ಸುದ್ದಿ...

ಅಮ್ಮನ ಊಟ

ಊಟಕ್ಕೆ ಕುಳಿತ ತಿಮ್ಮನ ಮೊಗವು ಬಾಡಿ ಹೋಗಿದೆ ಸೊಪ್ಪಿನ ಸಾರಿನ ಜೊತೆಗೆ ರಾಗಿ ಮುದ್ದೆ ನಕ್ಕಿದೆ ಕಪ್ಪನೆ ಬಣ್ಣದ ರಾಗಿಮುದ್ದೆ ನಾನು ತಿನ್ನಲ್ಲ ಮುತ್ತಿನಂಥ ಅನ್ನವನ್ನು ಅಮ್ಮ ಬಡಿಸಲ್ಲ ರಾಗಿ ತಿಂದು ನಿರೋಗಿಯಾದ ಕತೆಯ...

ಜಾಣ

ನಮ್ಮ ಪುಟ್ಟ ಶಾಲೆಗೆ ಹೊರಟ ಪಾಠಿಚೀಲ ಹೆಗಲಿಗಿಟ್ಟ ಅಮ್ಮನಿಗೆ ಹೇಳಿ ಟಾಟ ಮನೆಯ ಗೇಟು ತೆರೆದುಬಿಟ್ಟ ದಾರಿಯಲ್ಲಿ ಗೆಳೆಯರು ಜೊತೆಗೆ ಬಂದು ಸೇರುವರು ಕರಿಯ ಕೆಂಚ ಜಾನಿ ಹುಸೇನರೆಲ್ಲರು ಒಂದುಗೂಡಿ ನಡೆವರು ರಾತ್ರಿ ಬರೆದ...

ಗುಬ್ಬಿಗೂಡು

ಹಾರಿಬಂತು ಗುಬ್ಬಿಯೊಂದು ಕಂಡಿತೊಂದು ಶಾಲೆಮಾಡು ಕಟ್ಟಿತಲ್ಲೆ ಗೂಡಿನೋಡು ಹುಲ್ಲು ಕಡ್ಡಿ ನಾರು ಗೀರು ಸಾಕು ಅದುವೆ ಪರಿಕರ ಬದುಕಲದುವೆ ಹಂದರ ಗೂಡು ಕಟ್ಟಿ ಕೈಯ ತಟ್ಟಿ ಕರೆದು ಅದರ ಗೆಳತಿಯ ಮೊಟ್ಟೆ ಇಟ್ಟು ಕಾವು...

ಕಾಡಿನ ಹಾಡು

ಅಮ್ಮ ನಾನು ನೀನು ಸುತ್ತೋಣ ಬೆಟ್ಟ ಕಾನು ಎಲ್ಲೆಲ್ಲೂ ಮರಗಳ ಗುಂಪು ಅವುಗಳ ನೆರಳದು ತಂಪು ಮರವನು ತಬ್ಬಿದ ಬಳ್ಳಿ ಕೆರೆಯಲ್ಲಿದೆ ಮಿಂಚುಳ್ಳಿ ಜಲ ಜಲ ಜಲ ಜಲ ಧಾರೆ ಇವೆಲ್ಲಾ ಮಾಡ್ದೋರ್‍ಯಾರೆ ಕಣ್ಣಿಗೆ...