ತಕ್ಕ ಶಾಸ್ತಿ

ಸುಳ್ಳ ನರಿಯು ಕಳ್ಳ ವೇಷ ಹಾಕ ಬಯಸಿತು ಮೋಸ ಮಾಡಿ ಹೊಸ ಬೇಟೆ ಹಿಡಿಯ ಹೊರಟಿತು ಬಿಳಿಯ ಕೋಟ ನ್ನೊಂದು ತಾನು ಧರಿಸಿ ಬಂದಿತು ಸ್ಟೆತಾ ಸ್ಕೋಪು ಕೈಲಿ ಹಿಡಿದು ನಲಿಯತೊಡಗಿತು ನಾನು ವೈದ್ಯನಾದೆ...

ಚ೦ದ್ರ ಗಲಿಬಿಲಿಗೊಂಡಾಗ

ಮುಸ್ಸ೦ಜೆಯ ಹೊತ್ತಿನಲಿ ಗೂಡು ಸೇರುವ ತವಕದಲಿ ಗುಂಪಾಗಿ ಹಾರುವ ಹಕ್ಕಿಗಳು, ಮಧ್ಯಾಹ್ನ ನೆರಳಾಗಿದ್ದ ಮರಗಳ ಬರಬರುತ್ತ ಕಡುಕಪ್ಪು ನೆರಳು ಗಡುಸಾಗಿ ನಿಶ್ಚಲವಾಗಿ ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ ಸಂಧಿಸುವ ರೇಖೆಯಲಿ ಒಂದಾದ ಆಕಾಶ ಭೂಮಿಗಳ...

ಅತಿಯಾಗಿ ಬಿಗಿಯದಿರೋ

ಬೋಧಿವೃಕ್ಷದ ಕೆಳಗೆ ಕುಳಿತ ಬೋಧಿಸತ್ವ ಕೇಳುತಾನೆ ತತ್ವಪದಗಳ ಹಾಡುತಾಳೆ ಹರಿಣಿ ಅತಿಶ್ರುತಿ ಮಾಡದಿರು ವಾದ್ಯದ ತಂತಿಗಳ ಅತಿಶ್ರುತಿ ಮಾಡಿದರವು ತುಂಡರಿಸಿ ಬೀಳುವುವು ಆಮೇಲವು ನುಡಿಯವೇನೂ ಓ ಬೋಧಿಸತ್ವ ಸಡಿಲಾಗಿಸದಿರು ವಾದ್ಯದ ತಂತಿಗಳ ಸಡಿಲಾಗಿಸಿದರವು ಅಳುಕಿ...
ಜಲಮಯ

ಜಲಮಯ

ಮೊತ್ತಮೊದಲು ವಿಶ್ವ ಜಲಮಯವಾಗಿತ್ತೆಂದು ಪುರಾಣ ಪುಣ್ಯ ಜನಪದ ಕತೆಗಳು ಸಾರುತ್ತಿವೆ. ಈಗಲೂ ಭೂಮಿ ಇರುವುದು ಮೂರನೆಯ ಒಂದು ಭಾಗ ಮಾತ್ರ. ಉಳಿದಿದ್ದೆಲ್ಲ ನೀರು, ಬೆಟ್ಟಗುಡ್ಡ, ಕಾಡುಮೇಡು, ಮಾತ್ರ. ಇತ್ತೀಚೆಗೆ ಕೇಂದ್ರೀಯ ಜಲ ಆಯೋಗದ ವರದಿಯ...