ಹನಿಗವನ ಬುವಿ – ಬಾನು ಪರಿಮಳ ರಾವ್ ಜಿ ಆರ್ May 10, 2012June 12, 2015 ಭೂಮಿಗೆ ಬೀಜ ಬಿತ್ತಿ ಬೆಳಸುವಾಸೆ ಬಾನಿಗೆ ತೇಜ ಬಿತ್ತಿ ಬೆಳಗುವಾಸೆ ***** Read More
ಹನಿಗವನ ಬಾಸ್ ಪರಿಮಳ ರಾವ್ ಜಿ ಆರ್ March 6, 2012June 12, 2015 ಸರಿ ಎಂದರೆ ಮುದ್ದಿನ ಕುರಿಮರಿ ಇಲ್ಲ ಎಂದರೆ ಮೈಯುರಿವ ಪರಿ ಇದು `ಬಾಸಿ'ನ ಪರಿ ***** Read More
ಹನಿಗವನ ಭಾವೋನ್ಮಾದ ಪರಿಮಳ ರಾವ್ ಜಿ ಆರ್ March 2, 2012June 12, 2015 ಕಣ್ಣುಹನಿ ಹನಿಸಿ ಭಾವ ಬಿತ್ತರಿಸಿತ್ತು ಹೃದಯ ಗಣಿ ತೆರೆದು ಜೀವ ಭಾವ ಬೆಳಗಿತ್ತು ***** Read More
ಹನಿಗವನ ಬೆಳಕು ಪರಿಮಳ ರಾವ್ ಜಿ ಆರ್ February 10, 2012June 12, 2015 ಕತ್ತಲು ಕಣ್ಮುಚ್ಚಿ ಕೂಡೆ ಕರುಣಾಳು ಬೆಳಕು ಕಿರಣ ಕೈ ತಡವಿ ಅಪ್ಪಿ ಎಬ್ಬಿಸಿತು ***** Read More
ಹನಿಗವನ ಬೇಕು – ಬೇಡ ಪರಿಮಳ ರಾವ್ ಜಿ ಆರ್ February 2, 2012June 12, 2015 ಪ್ರೇಮದ ಬಾವಿಯ ತಿಳಿನೀರ ಕುಡಿಯಬೇಕು ಬಿದ್ದು ಒಳ ಆಳ ನೋಡುವುದು ಬೇಡ ***** Read More
ಹನಿಗವನ ಬಾಂಧವ್ಯ ಪರಿಮಳ ರಾವ್ ಜಿ ಆರ್ January 18, 2012June 12, 2015 ಅಕ್ಷರಗಳ ನಡುವೆ ಭಾವದ ಮಧ್ಯಸ್ಥಿಕೆ ಜೀವಕ್ಕೆ ನೇಹದ ನೆಂಟಸ್ಥಿಕೆ ***** Read More
ಹನಿಗವನ ಬಯಕೆ ಪರಿಮಳ ರಾವ್ ಜಿ ಆರ್ January 16, 2012June 12, 2015 ಬಯಕೆ ಬಸ್ಸಿಗೆ ನಿಲ್ದಾಣವಿಲ್ಲ ನಿರ್ದಿಷ್ಟ ದಿಕ್ಕು ಇಲ್ಲ ಪ್ರಯಾಣದ ಕೊನೆ ಇಲ್ಲ **** Read More
ಹನಿಗವನ ಬಾಳಹದ ಪರಿಮಳ ರಾವ್ ಜಿ ಆರ್ December 28, 2011June 12, 2015 ನಾನು ಎನ್ನುವ ಡೋಲು ವಾದ್ಯ ನಾನು ಎನ್ನುವ ಉನ್ಮಾದ ನಾದ ನಾನು ಎನ್ನುವ ಅಹಂಕಾರ ಮದದಲಿ ಕೆಡುತ್ತದೆ ಬಾಳಹದ **** Read More
ಹನಿಗವನ ಬಕರಾ! ಪರಿಮಳ ರಾವ್ ಜಿ ಆರ್ December 23, 2011June 12, 2015 ಆಧುನಿಕ ಬಕರಾ ಕಾಲಕ್ಕೆ ಚಕ್ರ ತೊಡಸಿ ಆಗಿದ್ದಾನೆ ಪೆಕ್ರಾ! ***** Read More
ಹನಿಗವನ ಬಾಳ ಕಥೆ ಪರಿಮಳ ರಾವ್ ಜಿ ಆರ್ December 18, 2011June 12, 2015 ಬಾಲ್ಯದಲ್ಲಿ, ಆಟಪಾಠ ಯೌವ್ವನದಲ್ಲಿ, ಓಟ ನೋಟ ವೃದ್ಧಾಪ್ಯದಲ್ಲಿ, ಗೋಳಾಟ ಸಾವಿನಲ್ಲಿ ಸೆಣಸಾಟ ಇದು ಬಾಳಿನ ಕಥೆಯ ಓಟ **** Read More