ಆನಂದ ಹೆಬ್ಬಾಳು

ಅಮ್ಮಾ ನಿನ್ನ ಮಾತಿನಲ್ಲಿ ಏನೋ

ಅಮ್ಮಾ ನಿನ್ನ ಮಾತಿನಲ್ಲಿ ಏನೋ ಮಧುರ ಮಮತೆ ತುಂಬಿದೆ| ಹೇಳಲಾರದ ಅದೇನೋ ಪ್ರೀತಿ ಕರುಣೆ ಸಹಾನುಭೂತಿ ಸೆಳೆದು ನಮ್ಮಿಬ್ಬರನು ಬಂಧಿಸಿ ನನ್ನ ಮಂತ್ರಮುಗ್ಧನಾಗಿಸಿದೆ|| ಅಮ್ಮಾ ನಿನ್ನಾ ಕೈಯಲೆಂತಹ […]

ಬನ್ನಿ ಮೇಘಗಳೇ

ಬನ್ನಿ ಮೇಘಗಳೇ ಬನ್ನಿ ಜೀವನಾಡಿಗಳೇ| ನನ್ನ ತವರೂರಿಗೆ ನಾಲ್ಕು ಹನಿಯ ಸುರಿಸಿ| ನನ್ನ ಅಣ್ಣ ತಮ್ಮಂದಿರ ಉಣಿಸಿ ಮುಂದೆ ಪ್ರಯಾಣ ಬೆಳೆಸಿ|| ತಾಯಿ ಇರುವಳು ಅಲ್ಲಿ ನೀರಿಲ್ಲವಂತೆ […]

ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ

ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ ನಾ ಎಡವುವಲ್ಲಿ, ನಡೆಯುವಾಗ ಹೆಜ್ಜೆ ತಪ್ಪಿದಲ್ಲಿ| ಅನ್ಯರ ಅಂತರಂಗ ಅರಿಯದೆ ಅವರ ಪ್ರಶ್ನಿಸುವಲ್ಲಿ ಅವರ ಆಳವ ತಿಳಿಯದೆ ಮೂರ್ಖತನದಿ ಅಳೆಯುವಲ್ಲಿ|| ಧೈರ್ಯ ತುಂಬುತ್ತಿರು […]

ಪ್ರೀತಿಗೊಂದು ಹೆಸರು

ಪ್ರೀತಿಗೊಂದು ಹೆಸರು ಮಮತೆಗಿನ್ನೊಂದು ಹೆಸರು| ತ್ಯಾಗಕೂ ಅದೇನೆ ಹೆಸರು ಅಮ್ಮಾ ಎಂಬಾ ತಾಯಿದೇವರು|| ಕರುಣೆಗೊಂದು ಹೆಸರು ಅಮೃತಾಮಹಿಗೊಂದು ಹೆಸರು| ಮೊದಲಗುರುವಿಗೊಂದು ಹೆಸರು ಅದುವೇ ಅಮ್ಮಾ ಎಂಬಾ ತಾಯಿದೇವರು|| […]

ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ

ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ| […]

ಅನ್ನದಾತನೆ ನಿನಗೆ

ಅನ್ನದಾತನೆ ನಿನಗೆ ನನ್ನ ಕೋಟಿ ನಮನ| ನಿನ್ನೊಂದು ಬೆವರ ಹನಿಗೆ ಸಮವಲ್ಲ ನನ್ನ ಈ ಜೀವನ|| ಬಿಸಿಲೆನ್ನದೆ ಗಾಳಿ ಎನ್ನದೆ ದುಡಿದು ನಮ್ಮೆಲ್ಲರಿಗಾಗಿ ಮುಡಿಪಾಗಿಟ್ಟಿಯೇ ನಿನ್ನಯ ಜೀವನ| […]

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ ಉಳಿಸಿರುವೆಯೋ ಕಾಣೆ, ದೇವಾ| ನಿನ್ನದಯೆ ಇರಲಿ ಸದಾ ಹೀಗೆ ಬದುಕಿ ಮತ್ತೆ ಮತ್ತೆ ಸ್ತುತಿಸಿ ನಿನ್ನ ನಮಿಸಿ ಸ್ಮರಿಸುತ್ತಿರುವೆ ಹೀಗೆ|| ಮತಿಗೆಟ್ಟು […]

ಬೆಳಕು ಬಂದಿದೆ ಬಾಗಿಲಿಗೆ

ಬೆಳಕು ಬಂದಿದೆ ಬಾಗಿಲಿಗೆ ಬರಮಾಡಿಕೊಳ್ಳಿರಿ ಒಳಗೆ| ಹೃದಯ ಬಾಗಿಲತೆರೆದು ಮನಸೆಂಬ ಕಿಟಕಿಗಳ ಒಳತೆರೆದು|| ಬೆಳಕೆಂದರೆ ಬರಿಯ ಬೆಳಕಲ್ಲ ಇದುವೇ ಮಹಾಬೆಳಕು | ನಮ್ಮಬದುಕ ಬದಲಿಸುವ ಬೆಳಕು ನಮ್ಮಬಾಳ […]