(ಭಾವಯಾನ ಪ್ರೀತಿಯ ಮಾತು) ಭೂಮೀನ ನೋಡಲು ಸೂರ್ಯ ಓಡೋಡಿ ಬಂದು, ಆಕೆಯ ಮುಖದಲ್ಲಿ ನಗು ನೋಡಿ ಪುಳಕಗೊಂಡು.. ಭೂಮಿನ ನೋಡುತ್ತಾ.. ನಿಂತಿದ್ದಾನೆ! ಮೊಗ್ಗು ಹೂವಾಗಿ ತನ್ನ ಕಂಪನ್ನು ಸೂಸುತ್ತಿದೆ…! ಇಬ್ಬನಿಯು ಆ ಹೂವ ಎದೆಯನ್ನು ಚುಂಬಿಸಿ ತೃಪ್ತ...
ಏಕೆ ನೀನು ಮೌನ ವಹಿಸಿದೆ, ಮಾತನೊಲ್ಲದ ಶಿಲ್ಪವಾದೆ ಹೇಳೆ… ನೀ ಯಶೋಧರೆ? ಯಾವ ಕಾರಣ, ಯಾವ ಹೂರಣ, ತೋರಣದಿ ನಡೆದಿತು ನಿನ್ನ ಹರಣ, ಏನೋ ಅರ್ಥವ ಹುಡುಕೋಗಣ್ಣಿಗೆ, ತಿಳಿಯದಾಯಿತೆ ನಿನ್ನೊಲವ ಚರಣ, ಸತ್ಯ ಶುದ್ಧ ಜೀವನ ಬಾಳ ಬೆಸುಗೆಗೆ ಅರ್ಥವಿರದವ...
ನೀಲಿ ನಭದ ತಳಿಗೆಯಲ್ಲಿ ಚೆಲ್ಲಿ ಹೊಳೆವ ತಾರೆಗಳು ಸುಧಾಕರನಲ್ಲಿ ಇಂದು ಸಂಭ್ರಮ ಮೂಡಿಸುತ್ತಿಲ್ಲ. ಶುಭ್ರ ಶ್ವೇತ ಚಂದಮಾಮ ಅವನಿಗಿಂದು ನಿಸ್ತೇಜ, ನೀರಸ ಹಾಗೂ ನಿಶ್ಯಕ್ತ. ಪ್ರತಿ ಇರುಳ ನೆರಳಿನಲ್ಲಿ ಮನತಣಿಸುತ್ತಿದ್ದ ನಸುಗಾಳಿ ಅವನಿಗೆ ಈ ದಿನ ಅಸಹನ...
ಬರಕೋ ಪದಾ ಬರಕೋ ಇದರನ್ವಯ ತಿಳಿಕೋ ||ಪ|| ಸದಮಲಜ್ಞಾನದ ಕುದಿಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ ||ಅ.ಪ.|| ಅಡಿಗಣ ಪ್ರಾಸಕೆ ನಿಲುಕದ ಪದವು ನುಡಿಶಬ್ದಕೆ ನಿಲುಕದ ಪದವು ಎಡತೆರವಿಲ್ಲದೆ ನಡುವಿನಕ್ಷರದ...
ಏಕೆ ಇನ್ನೂ ನಮ್ಮ ನಡುವೆ ವಿರಸ ಕಲಹ ಹರಡಿದೆ, ಕುರುಡ ಹಮ್ಮು ಬಿಮ್ಮುಗಳಲಿ ಮಾನವತೆಯು ನರಳಿದೆ… ಭೂಮಿ ಬಾಯ ತೆರೆಯುವಂತೆ, ಬಾನು ಬೆಂಕಿಯುಗುಳುವಂತೆ, ಸಮರ ತಂತ್ರ ನಡೆದಿದೆ… ಶಾಂತವೀಣೆ ತಂತಿ ಹರಿದ ದೇಶ ದೇಹದಲಪ ಸ್ವರ, ದಯದ ತುಂಬುರ ನ...
ಪದವ ಬ್ಯಾಗನೆ ಕಲಿ ಶಿವ ಶರಣರ ಹೃದಯ ಕೀಲಿ ||ಪ|| ಅಡಿಗಣ ಪ್ರಾಸಕೆ ದೊರಕದ ಪದವು ನುಡಿಶಬ್ದಕೆ ನಿಜ ನಿಲುಕದ ಪದವು ಕುಡುಬಟ್ಟಿನ ಕೈತಾಳ ಮಾತ್ರೆಯ ಬಡಿವಾರಕೆ ಬೈಲಾಗದ ಬ್ರಹ್ಮನ ||೧|| ಗಣ ನೇಮದ ಗುಣಗೆಡಿಸುವ ಪದವು ತುಣಕುಶಾಸ್ತ್ರಕೆ ಮಣಿಯದ ಪದವು ಗು...
ಕುಂಬಾರಗ ಪದ ಬರಕೊಟ್ಟೆನು ಸದ್ಗುರು ಸಾಂಬಾ ವಿದುಧೃತ ಬಿಂಬಾ ||ಪ|| ಅಂಬರ ತಿರುಗಿಯಮೇಲೆ ಅರಲು ನೀರು ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.|| ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ ತನ್ನ ಹಸ್ತ ಮಧ್ಯದೊಳಿರುತಿರುವಾ ಸಣ್ಣ ಹಸಿಯ ತಿಳಿಯಿಂದಲಿ...
ದೊಡ್ಡ ಟ್ರಾನ್ಸ್‌ಪೋರ್ಟ್ ಕಂಪನಿಯ ಟ್ರಕ್ ಡ್ರೈವರನೊಬ್ಬ ಮನೆ ಕಟ್ಟಿಸಿದ. ಗೃಹ ಪ್ರವೇಶಕ್ಕೆ ಬಹಳಷ್ಟು ಜನ ಬಂದಿದ್ದರು. ಮಧ್ಯಾಹ್ನ ಬಂದವರಿಗೆಲ್ಲ ಸುಗ್ರಾಸ ಭೋಜನ. ಮತ್ತೆ ರಾತ್ರಿ ತನ್ನ ಖಾಸಾ ಜನರಿಗೆ ಭಾರೀ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ ಏರ್ಪಡಿ...
ಹೊಸತದೆಲ್ಲಿ, ಹೊಸತದೆಲ್ಲಿ ಹೊಸಬರಾರೋ ಲೋಕದಿ… ಇಂದಿನ್ಹೊಸತಿನೊಸಗೆಯಲ್ಲಿ, ನಾಳೆ ನಿನ್ನೆಗೆ ಬೆಸುಗೆಯು ಬರುವ ಚಣದ ಹೆಗಲಿನಲ್ಲಿ ಇತಿಹಾಸದ ಯಾತ್ರೆಯು… ಇದ್ದುದಿಲ್ಲೇ ಇರುವುದೆಂತೊ ಛಿದ್ರ ಮನಸಿಜ ಛಾಯೆಯು… ಇರುವ ಹಮ್ಮಿನ ಹೆಮ್...
ಓ ಸಖೀ ಪ್ರಿಯ ಸಖಿ… ನೀನೆ ನನ್ನಯ ಶಿವ ಮುಖಿ, ನೀನಿರದಿರೆ ಆ ಪರಶಿವನೆಂತಾಗುವನೆ ಶಿಖಿ? ನನ್ನ-ನಿನ್ನಾ ಸಾಂಗತ್ಯಕೆ ಕೊನೆ-ಮೊದಲುಗಳೆಲ್ಲಿವೆ? ಬಾನು-ಬುವಿಯ ದಾಂಪತ್ಯಕೆ ತರ-ತಮಗಳು ತಾನೆಲ್ಲಿವೆ? ನಿನ್ನ ಬಸಿರಲಿ ದಿನವೂ ಜಗವು ಬಾಳಿದೆ, ನಿನ್ನ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







