ಅಪರೂಪ

ಗುಂಡ ಆಗುಂಬೆಗೆ ಪ್ರವಾಸಕ್ಕೆ ಹೋಗಿದ್ದ. ಸುತ್ತಲಿನ ಎಲ್ಲಾ ಪ್ರೇಕ್ಷಣೀಯ ಸ್ಥಳ ನೋಡಿದ ನಂತರ ಊಟಕ್ಕಾಗಿ ಹೋಟೆಲ್‌ಗೆ ಹೋಗಿದ್ದ. ಊಟದ ಜೊತೆಗೆ ಮೊಟ್ಟೆ ತರಿಸಿದ. ಊಟದ ನಂತರ ಮೊಟ್ಟೆ ಬಿಲ್ ನೋಡಿ ಗುಂಡ ಬೆಚ್ಚಿ ಬಿದ್ದು....

ಸೈಕಲ್ ಏನಾಯ್ತು?

ಮೇಷ್ಟ್ರು ಪಾಠ ಮಾಡುತ್ತಿದ್ದಾಗ "ಹಿಮ ಪ್ರದೇಶವೊಂದರಲ್ಲಿ ಹುಡುಗನೊಬ್ಬನಿಗೆ ವಿಪರೀತ ಜ್ವರ ಬಂದಿತ್ತು. ಹುಡುಗನು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಜ್ವರ ಜಾಸ್ತಿಯಾಗಿ ಹುಡುಗನು ಸತ್ತು ಹೋದನು." ತಿಮ್ಮ ಕೇಳಿದ "ಸಾರ್ ಸೈಕಲ್ ಏನಾಯಿತು?" *****

ಸತ್ತವರು ಯಾರು?

ಶೀಲಾ ಮತ್ತು ಮಾಲಾ ಅವಳಿ ಮಕ್ಕಳು. ಜ್ವರ ಬಂದ ಶೀಲಾಳು ಸತ್ತು ಹೋದಳು. ಮಾಲಾ ಸಂತೆಗೆ ಹೋದಾಗ ಪರಿಚಿತರೊಬ್ಬರು ಕೇಳಿದ್ರು" "ಮೊನ್ನೆ ಸತ್ತಿರುವುದು ಯಾರು? ನೀನಾ ನಿನ್ನಕ್ಕನಾ?" *****

ಕೊನೆಯ ಪುಟ

ತಿಮ್ಮ ತನ್ನ ಹೆಂಡತಿಗೆ ಹೇಳಿದ "ಅತ್ಯಂತ ದುಃಖಕರವಾದ ಕೊನೆಯ ಪುಟಗಳಿರುವ ಪುಸ್ತಕವೊಂದನ್ನು ನಾನಿವತ್ತು ನೋಡಿದೆ." ತಿಮ್ಮನ ಹೆಂಡತಿ ಹೇಳಿದಳು "ಹೌದು ಅದು ಯಾವ ಪುಸ್ತಕ?" ತಿಮ್ಮ ಹೇಳಿದ ನನ್ನ "ಬ್ಯಾಂಕ್ ಪಾಸ್ ಪುಸ್ತಕ" *****

ಕೇಳಿದ್ದೇನು?

ಅಪರಿಚಿತನೊಬ್ಬ ತಮ್ಮನ ಬಳಿ ಹೇಳಿದ "ನಾನು ಕೇಳಿದ್ದು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ... ಇದೆಂಥ ಊರು..?" ತಿಮ್ಮ ಅಚ್ಚರಿಯಿಂದ ಕೇಳಿದ "ಅದೇನನ್ನು ಕೇಳಿದೆ ನೀನು?" ಅಪರಿಚಿತ ಹೇಳಿದ "ಸಾಲ" *****

ತಲೆಯನ್ನು

ತಿಮ್ಮ ಊರಿಡಿ ಸಾಲ ಮಾಡಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಒಮ್ಮೆ ಮನೆಯಲ್ಲಿ ಇದ್ದಾಗ ಸಾಲಕೊಟ್ಟವನೊಬ್ಬ ಹುಡುಕಿಕೊಂಡು ಬಂದಿದ್ದ. ಆಗ ತಿಮ್ಮನ ಹೆಂಡತಿ ಹೊರಗೆ ಬಂದು "ಅವರು ಮನೆಯಲಿಲ್ಲ" ಎಂದಳು. ಆಗ ಸಲ ಕೊಟ್ಟವನು ಹೇಳಿದ...

ಮೂರ್ಖ

ಹುಳುವೊಂದು ಹಣ್ಣನ್ನು ಕೊರೆದು ಹೊರಗೆ ಬರುತಿತ್ತು. ಹೊರಗೆ ಇನ್ನೊಂದು ಹುಳುವನ್ನು ನೋಡಿ "ಐ ಲವ್ ಯು" ಅಂತು. ಆಗ ಅದು "ಮೂರ್ಖನಂತೆ ಮಾತನಾಡಬೇಡ ನಾನು ನಿನ್ನ ಇನ್ನೊಂದು ತುದಿ." *****

ನನ್ನ ಬೆನ್ನು

ಗುಂಡ ಮೊದಲ ಸಲ ಶಿವಮೊಗ್ಗದಿಂದ ಮಂಡ್ಯಕ್ಕೆ ಹೊರಟಿದ್ದ. ತನ್ನ ಪಕ್ಕದಲ್ಲಿ ಕುಳಿತಿದ್ದವನ ಬಳಿ ಪ್ರತಿ ಸಾರಿ ಬಸ್ಸು ನಿಂತಾಗಲೂ ಇದು ಯಾವ ಸ್ಟಾಪು ಎಂದು ಕೇಳುತ್ತಿದ್ದ. ಬಸ್ಸು ಒಂದು ಸ್ಟಾಪಿನಲ್ಲಿ ನಿಂತಾಗ ಗುಂಡ ಪಕ್ಕದವರ...

ಛತ್ರಿ

ಶೀಲಾಳಿಗೆ ವನಮಹೋತ್ಸವ ಭಾಷಣ ಕೇಳಿ ಸ್ಫೂರ್ತಿಯಿಂದ ತಾನೊಂದು ಮರ ನೆಡುವ ತೀರ್ಮಾನ ಕೈಗೊಂಡು ನರ್ಸರಿಗೆ ಹೋದ್ಲು. "ನೋಡಿ ನನಗೊಂದು ಗಿಡ ಬೇಕು ಅದು ನನಗೆ ಬೇಸಿಗೆಯಲ್ಲಿ ನೆರಳು ಕೊಡಬೇಕು... ಹೆಚ್ಚಿಗೆ ಕಸವಾಗಬಾರದು" ಇವಳ ಬೇಡಿಕೆ...

ಗಂಡ ಬಿಡಬೇಕಲ್ಲ

ಗುಂಡನ ಹೆಂಡತಿ ಶೀಲಾ ಹೇಳಿದ್ಲು "ಪಕ್ಕದ ಮನೆ ಸುಂದರ ತನ್ನ ಹೆಂಡ್ತಿ ಸುಶೀಲಳಿಗೆ ದಿನಾ ಆಫೀಸಿಗೆ ಹೋಗುವಾಗ ಮುತ್ತು ಕೊಟ್ಟು ಹೋಗ್ತಾನೆ, ನೀವು ಯಾಕೆ ಹಾಗೆ ಮಾಡಬಾರದು ?" ಗುಂಡ ಹೇಳಿದ "ನಾನು ಕೊಡ್ತಿದ್ದೆ...