ಆಫೀಸಿನಲ್ಲಿ ಬೇಕಿಲ್ಲ
ಗೋಡೆಗೆ ಗಡಿಯಾರ
ತೂಕಡಿಕೆ, ಆಕಳಿಕೆ
ನಿಮಿಷಕೆ ಎಷ್ಟು ಬಾರಿ
ಎಂದು ಗುಣಿಸಿದರೆ
ಸಾಕು ಸಿಕ್ಕೀತು
ಮನೆಗೆ ಧಾವಿಸುವ ಗಂಟೆ
*****