ಮಕ್ಕಳು ಟಾಟಾ ಎನ್ನುವುದ ಕೇಳಿ
ಕಾಗೆಗಳು ಕಾಕಾ ಎನ್ನುತ್ತವೆ
ಕೆಲವರು ಬೈ ಬೈ ಎನ್ನುವದ ಕೇಳಿ
ನಾಯಿಗಳು ಬೌ ಬೌ ಎನ್ನುತ್ತವೆ
ಮತ್ತೆ ಕೆಲವರು ಚೀರಿಯೋ ಎನ್ನುವುದ ಕೇಳಿ
ಹಕ್ಕಿಗಳು ಚಿಲಿಪಿಲಿ ಗುಟ್ಟತ್ತವೆ.
*****