ಏರಿದರೆ ಜಾರಬೇಕು
ಜಾರಿದರೆ ಏರಬೇಕು
ಕೂದಲೆಳೆಯಲಿ ಉಯ್ಯಾಲೆ
ಸುಖ ದುಃಖದ ಸುವ್ವಾಲೆ
*****