ಕೋಪವು ಬರುವದು
ಸಾಬರಿಗೆ
ಸುಮ್ಮನೆ ಅವರ ಉ-
ಸಾಬರಿಗೆ
ಹೋಗುವುದೇಕೆ?
ಎಚ್ಚರ-ಜೋಕೆ-
ಅವರ ಕೈಯಲಿದೆ
ಡಂಬೂಕು
ತಲೆಯಲಿ ತುಂಬಿದೆ
ತಂಬಾಕು!
*****

ಕನ್ನಡ ನಲ್ಬರಹ ತಾಣ
ಕೋಪವು ಬರುವದು
ಸಾಬರಿಗೆ
ಸುಮ್ಮನೆ ಅವರ ಉ-
ಸಾಬರಿಗೆ
ಹೋಗುವುದೇಕೆ?
ಎಚ್ಚರ-ಜೋಕೆ-
ಅವರ ಕೈಯಲಿದೆ
ಡಂಬೂಕು
ತಲೆಯಲಿ ತುಂಬಿದೆ
ತಂಬಾಕು!
*****