ನೀನೆಂದರೆ
ಮುನಿಸಿನ ಸಹವಾಸ
ಅಚ್ಚಿಕೊಂಡಷ್ಟೂ
ದೂರ ಸರಿಯುವ ಆಗಸ
*****