ಅಮ್ಮಾ ಕ್ಷಮಿಸಿ ಅಕ್ಕಾ ಕ್ಷಮಿಸಿ
ದುಡುಕಿದೆವು ಸಡಗರದಿ
ದುಡುಕಿದೆವು ಸಂಭ್ರಮದಿ
ಎಲ್ಲರಿಗೂ ಬರೆದ ಪತ್ರದ ಓಲೆ
ಸೇರಿಬಿಟ್ಟಿತು ನಿಮಗೂ ಅದರ ಒಂದೆಲೆ.
ಪರಿಹಾರವ ಕಾಣಲೆಂದೇ
ಬರಲಿರುವೆವು ಮನೆಗೆ
ಕಾದಿದೆ ಮನಸು ಊಟದ ತಟ್ಟೆಗೆ
ಜೊತೆಯಲಿ ಸವಿಮಾತಿನ
ಹಾಸ್ಯದ ಹೊನಲಿನ
ಹಂಪನಾ ನಾಲಗೆಗೆ.
*****

ಕನ್ನಡ ನಲ್ಬರಹ ತಾಣ
ಅಮ್ಮಾ ಕ್ಷಮಿಸಿ ಅಕ್ಕಾ ಕ್ಷಮಿಸಿ
ದುಡುಕಿದೆವು ಸಡಗರದಿ
ದುಡುಕಿದೆವು ಸಂಭ್ರಮದಿ
ಎಲ್ಲರಿಗೂ ಬರೆದ ಪತ್ರದ ಓಲೆ
ಸೇರಿಬಿಟ್ಟಿತು ನಿಮಗೂ ಅದರ ಒಂದೆಲೆ.
ಪರಿಹಾರವ ಕಾಣಲೆಂದೇ
ಬರಲಿರುವೆವು ಮನೆಗೆ
ಕಾದಿದೆ ಮನಸು ಊಟದ ತಟ್ಟೆಗೆ
ಜೊತೆಯಲಿ ಸವಿಮಾತಿನ
ಹಾಸ್ಯದ ಹೊನಲಿನ
ಹಂಪನಾ ನಾಲಗೆಗೆ.
*****