ನೀತಿ ಹಿಸುಕದ
ಭೀತಿ ಹೊಸುಕದ
ಪ್ರೀತಿ ಪ್ರೀತಿಯಲ್ಲ;
ಪಜೀತಿ.
*****