ಅವನೊಬ್ಬ ಚಿತ್ರಕಾರ. ಸುಂದರ ನಿಸರ್ಗದ ಚಿತ್ರದಲ್ಲಿ ಸಮುದ್ರದ ಕಿರು ಅಲೆಗಳು ತೇಲಿ ಬರುವುದನ್ನು ಚಿತ್ರಿಸುತ್ತಿದ್ದ.
ಗೆಳೆಯ ಕೇಳಿದ “ಭೋರ್ಗರೆವ ಅಲೆಗಳನ್ನು ಏಕೆ ಬಿಡಿಸುತ್ತಿಲ್ಲ?” ಎಂದು.
ಸುನಾಮಿ ಅಲೆ ಬಿಡಿಸಲಾರೆ ಆಚೆ ದಡದಲ್ಲಿ ನನ್ನ ಪ್ರಿಯೆ ಕಾದಿದ್ದಾಳೆ ಎಂದ.
*****