ಬಲು ಕಷ್ಟ ಕವನದ ಹಾದಿಯದರೊಳು ವನದ ಸ
ವಾಲುಗಳದನಷ್ಟಿಷ್ಟು ಕೋಲು ಕತ್ತಿಯೊಳುತ್ತರಿಸು
ತಲೇರುವೆತ್ತರದ ಖಷಿಯನಂತೆ ಪೇಟೆ ಬೀದಿಯೊ
ಳೆಳೆಸಲಳವಿಲ್ಲವಾ ಕಾಡೆ ಪೇಟೆ ಬಲ ಮೂಲ ವಿ
ರಲೆಮ್ಮ ಕವನವಾಗಲಿ ಜಟಿಲ, ಸಲಿಲಕೆ ಮೂಲ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಬಲು ಕಷ್ಟ ಕವನದ ಹಾದಿಯದರೊಳು ವನದ ಸ
ವಾಲುಗಳದನಷ್ಟಿಷ್ಟು ಕೋಲು ಕತ್ತಿಯೊಳುತ್ತರಿಸು
ತಲೇರುವೆತ್ತರದ ಖಷಿಯನಂತೆ ಪೇಟೆ ಬೀದಿಯೊ
ಳೆಳೆಸಲಳವಿಲ್ಲವಾ ಕಾಡೆ ಪೇಟೆ ಬಲ ಮೂಲ ವಿ
ರಲೆಮ್ಮ ಕವನವಾಗಲಿ ಜಟಿಲ, ಸಲಿಲಕೆ ಮೂಲ – ವಿಜ್ಞಾನೇಶ್ವರಾ
*****