ಏನಿದೆನ್ನಯ ಕಾವ್ಯ ? ವ್ಯಾಕುಲತೆಯೊತ್ತಡವೋ ?
ಆನಂದದುಮ್ಮಳವೋ ? ಆಳ್ತನದ ವೈಭವವೋ ?
ಎನ್ನುಸಿರ ಬಿಸಿಗೆಷ್ಟು ಹಸುರಡಗುವುದೋ ?
ಮನದೊಳೆಷ್ಟೊಂದು ಪರಿ ಪ್ರಶ್ನೆಯುದಿಸಿದರು
ಎನ್ನ ಬದುಕಿನನಿವಾರ್‍ಯವೀ ನಿಟ್ಟುಸಿರು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಏನಿದೆನ್ನಯ ಕಾವ್ಯ ? ವ್ಯಾಕುಲತೆಯೊತ್ತಡವೋ ?
ಆನಂದದುಮ್ಮಳವೋ ? ಆಳ್ತನದ ವೈಭವವೋ ?
ಎನ್ನುಸಿರ ಬಿಸಿಗೆಷ್ಟು ಹಸುರಡಗುವುದೋ ?
ಮನದೊಳೆಷ್ಟೊಂದು ಪರಿ ಪ್ರಶ್ನೆಯುದಿಸಿದರು
ಎನ್ನ ಬದುಕಿನನಿವಾರ್‍ಯವೀ ನಿಟ್ಟುಸಿರು – ವಿಜ್ಞಾನೇಶ್ವರಾ
*****