Day: April 26, 2025

ಮರುಸೃಷ್ಟಿ

ಮೂಲ: ವಿಷ್ಣು ಡೇ ನರಕ ಹೊರಕ್ಕೆ ಬರಲಿ, ಪಾಪಲೋಕ ತಾಪದಿಂದ ಬಿಡುಗಡೆಯಾಗಲಿ; ಕೊರೆವ ಮಂಜಿನ ದಾರಿ ಸವೆಸುತ್ತ ನಡೆಯುವ ಕುಂತೀಪುತ್ರನ ಹಾಗೆ ಶುದ್ದಿಲೋಕದ ಕಡೆಗೆ ಸಾಗಲಿ. ಪಯಣಕ್ಕೆ […]

ಹೆಗ್ಗಡದೇವನಕೋಟೆ

ರಾಜಒಡೆಯರ ತರುವಾಯ ಚಾಮರಾಜಒಡೆಯರೆಂಬುವರು ರಾಜ್ಯವನ್ನಾಳಿದರು. ಇವರ ಕಾಲದಲ್ಲಿ ರಾಜ್ಯವು ವಿಸ್ತಾರವಾಯಿತು. ಮೈಸೂರಿನ ಸೇನೆಯವರು ಸುತ್ತಮುತ್ತಣ ಸ್ಥಳಗಳನ್ನು ಗೆಲ್ಲುತ್ತಿದ್ದರು. ಆಗ ಹೆಗ್ಗಡದೇವನಕೋಟೆಯನ್ನು ಹಿಡಿಯಲು ಒಂದು ದಳವು ಹೊರಟಿತು. ಆ […]

ಪ್ರೀತಿ

ರಮಣನೊಡಗೂಡಿ ನೆರೆದಿಂಗಳೂಟವನುಣಲು- ಅವಳಿಗೆನಿಸಿತು ಬಾಳ್ವ ಸುಖದ ಬಿದ್ದಣವೆಂದು. ಭಾವಿಸಿದಳವಳದುವೆ ಚಿಂತೆಗಿಹ ಬಯಲೆಂದು ಮೋಡ ಮುತ್ತುತ, ನಸುವೆ ಓರೆಯಾಗಿರೆ ಹಗಲು. ಮಳೆಯಾಗಿ ಮಿಂಚು ಸಿಡಿಲಿಂದ ಕೂಡಿರೆ ಮುಗಿಲು, ಸೂರ್‍ಯನಾರಾಯಣನು […]