ಹಸಿದೊಡಲುಗಳು
ನೆತ್ತರು ಮೆತ್ತಿದ ಹೆಜ್ಜೆ ಗುರುತುಗಳ ದಾಟಿ ಬರುತ್ತಿದ್ದಾರೆ ದೇಶದ ಅಸಂಖ್ಯಾತ ಮುಗ್ಧರು ಅನ್ನ-ಆಶ್ರಯ ಕೇಳಿದ ಬಡವರ ಕೈಯಲ್ಲಿ ಬಂದೂಕು ನೀಡುತ್ತಿದ್ದಾರೆ ಇವರು ಅಲ್ಲಿಂದ ಬಂದು ವ್ಯಾಪಾರ ಹೂಡಿದ್ದಾನೆ ಠೇಕೇದಾರ ಗಡಿಯಲ್ಲಿ ಮುದ್ದು ಗುಂಡು ಮಾರುತ್ತಿದ್ದಾರೆ...
Read More