ಓಂ ಶಾಂತಿ ಶಾಂತಿ ಓಂ

ಕಲಿಯಲಿಲ್ಲ ನಾವು ಕೃಷ್ಣ, ಕ್ರೈಸ್ತ, ಪೈಗಂಬರ, ಬುದ್ಧ, ಮಹಾವೀರ, ಸಂತರೆಲ್ ಬೋಧಿಸಿರುವ ಶಾಂತಿ ಮಂತ್ರ, ಕಲಿಯಲಿಲ್ಲ ನಾವು ಗೀತೆ ಬೈಬಲ್ ಕುರಾನಿನಿಂದ ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ, ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ! ಮಾರಿಕೊಂಡೆವು ನಾವು ನಮ್ಮ...

ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ

ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ ಕೊಟ್ಟ ಮೋಹಿನಿಯ ಕಂಬನಿಯ ಅದೆಷ್ಟು ಕುಡಿದೆ! ಭರವಸೆಗೆ ಶಂಕೆಯ ಶಂಕೆಗಾಸೆಯ ಬೆರಸಿ, ಗೆದ್ದೆ ಇನ್ನೇನೆಂಬ ಗಳಿಗೆಯಲ್ಲೇ ಬಿದ್ದೆ. ಕೊಳಕು ತಪ್ಪುಗಳಲ್ಲಿ ಬಳಸಿಯೂ ನಾನೆಂಥ ಅದೃಷ್ಟವಂತ ಎನ್ನುವ ಹಿಗ್ಗಿನಲ್ಲಿದ್ದೆ;...
ರಂಗಣ್ಣನ ಕನಸಿನ ದಿನಗಳು – ೨೦

ರಂಗಣ್ಣನ ಕನಸಿನ ದಿನಗಳು – ೨೦

ರಂಗನಾಥಪುರದ ಗಂಗೇಗೌಡರು ರಂಗನಾಥಪುರದ ಹತ್ತಿರ ಬಸ್ಸು ನಿಂತಿತು. ರಂಗಣ್ಣ ಕೆಳಕ್ಕೆ ಇಳಿದನು, ಗುಮಾಸ್ತೆ ಶಂಕರಪ್ಪನೂ, ಹೆಡ್‌ಮೇಷ್ಟ್ರು ತಿಮ್ಮಣ್ಣ ಭಟ್ಟನೂ, ಇತರ ಮೇಷ್ಟ್ರುಗಳೂ ಕೈ ಮುಗಿದರು. ಬೀಡಾರವನ್ನು ಮುಸಾಫರಖಾನೆ ಯಲ್ಲಿ ಏರ್ಪಾಟು ಮಾಡಿದ್ದುದರಿಂದ ರಂಗಣ್ಣ ನೆಟ್ಟಗೆ...

ಮಳೆಬೀಜ

ಮೋಡದೊಳಗೆ ದೇವದೇವಯಾನಿಯರ ಮೆಲ್ಲನುಸಿರೋ ಝಲ್ಲೆನ್ನುವ ಮಾತೋ ಸುತ್ತಾಟ ಜಗ್ಗಾಟ ಕೊಸರಾಟ ದಿಕ್ಕು ದಿಕ್ಕಿನೆದೆಯಾಳದೊಳಗೆ ದಾಹ ಇದು ಮದೋನ್ಮತ್ತ ದೇವಸ್ಪರ್ಷ. ಸಳಸಳನೆ ಮಳೆಬೀಜ ಸುರಿಸಿ ಬೆವರೊಡೆಯುವ ಘಳಿಗೆ ನಾಭಿಯುಸಿರು ನಾಸಿಕದೆಡೆಗೆ ಸೆಳೆತ ಜೀವಕುಡಿಯೊಡೆದು ಚಲಿಸುವ ಕ್ರಮ....