ಏನೇ ತಲೆಗೂ ಮೀಸೆಗೂ ಬಣ್ಣ ಹಚ್ಚಿಕೊಂಡರೂ| ಒಳ ಮನಸ್ಸೇಳುತಿದೆ ದೇಹಕೆ ವಯಸ್ಸಾಗಿದೆ ಎಂದು! ಆದರೂ ಹೇಳದೆ ಕೇಳದೆ ನಡೆದಿದೆ ಒಂದೇ ಸಮನೆ ಒಪ್ಪದ ಮನಸನು ಒಪ್ಪಿಸುವ ಕಾರ್‍ಯವಿಂದು || ಯಾಕೋ ಎಲ್ಲಾ ಟೀನೇಜು ಹುಡುಗ...
ಬಡವರ ಬೆತ್ತಲೆ ಕಂಡು ಕಂಗಾಲಾದ ಸೂರ್ಯ ಮೋಡದ ಮರೆ ಸೇರಿದ, ಯಾತನೆಯ ಎಚ್ಚರಕ್ಕಂಜಿದ ಗಾಳಿರಾಯ ಗಡ ಗಡ ನಡುಗಿ ಹೆಪ್ಪುಗಟ್ಟಿದ. ಮೈ ಮುಚ್ಚಲು ಮನಸ್ಸು ಹುಡುಕುತ್ತ ಮನುಷ್ಯ ನೆಲ ಸೇರಿದ. ಅಲ್ಲೊಂದು ಮರ ಬೆಳೆದು...
ಕರ್ನಾಟಕದ ಗಡಿ ಸಂಸ್ಕೃತಿಯ ಸ್ವರೂಪ ವೈವಿಧ್ಯಮಯವಾದುದು. ಭಾಷಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ವಿಭಿನ್ನ ಚಿತ್ರಗಳು ವಿಭಿನ್ನ ರಾಜ್ಯಗಳಿಗೆ ಅಂಟಿಕೊಂಡ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದರೊಂದಿಗೆ ಭೌಗೋಳಿಕ ವಾತಾವರಣದೊಂದಿಗೆ ಅಂಟಿಕೊಂಡ ಜನರ ಬದುಕೂ ಸೇರಿ ಒಟ್ಟಾರೆ...