ನಾನು ಮನೆಯ ಕಸವೆಲ್ಲ ಗುಡಿಸಿ ಮೂಲೆಗೆ ಕೂಡುವ ಕಸಪರಿಕೆಯೇ? ಎಲ್ಲರೂ ದಾಟುತ್ತ ಇಲ್ಲ, ಕಾಲಿನಿಂದ ಹೊಸಕುತ್ತ ಮುಂದೆ ಸಾಗುವ ಮನೆಯ ಹೊಸ್ತಿಲೆ? ಒಡೆಯನ ಮರ್ಜಿಯಂತೆ ಬೆಳಕು ಬೇಕೆಂದಾಗ ಮನೆಗೆ ಬೆಳಕು ಕೊಡುವ ಬಲ್ಬು ಆಗಿರುವೆನೆ?...
“ನಿದ್ದೆಗೇಡಿ ಬುದ್ದಿಗೇಡಿ” ಎಂಬ ಗಾದೆ ಮಾತಿದೆ. ನಿದ್ದೆಯಿಲ್ಲದವರು ಬುದ್ಧಿಯಿಲ್ಲದವರು ಒಂದೇ. ದೇಶ ವಿದೇಶಗಳಲ್ಲಿ ಜನರು ಈಗೀಗ ನಿದ್ದೆಯಿಲ್ಲದೆ ವಿಲವಿಲ ಒದ್ದಾಡುತ್ತಿರುವರು. ನಾನಾ ಒತ್ತಡಗಳಿಂದಾಗಿ ಮನಃಶಾಂತಿಯಿಲ್ಲದೆ ಕಡ್ಡಾಯವಾಗಿ ನಿದ್ರೆ ಮಾತ್ರೆ ತೆಗೆದುಕೊಂಡೇ ನಿದ್ರೆಗೆ ಜಾರುತ್ತಿರುವರು. ನಿದ್ರೆಯನ್ನು...
ಗುಬ್ಬಕ್ಕ ಗುಬ್ಬಕ್ಕ ಎಲ್ಲಿಗೆ ಹೋಗಿದ್ದೆಯಕ್ಕ? ನನ್ನೊಡನಾಡಲು ಬಾರಕ್ಕ ನನಗೂ ಎರಡು ರೆಕ್ಕೆ ಹಚ್ಚಕ್ಕ ಗುಬ್ಬಕ್ಕ ಗುಬ್ಬಕ್ಕ ನೀ ಕಣ್ಣಿಗೆ ಕಾಣಲಿಲ್ಲೇತಕ್ಕ? ನನ್ನ ಹೃದಯ ಹೊರಗೆ ಬಂದಂತಾಯ್ತಕ್ಕ ನಿನ್ನ ಸಂಗಡ ನಾನು ಇರುವೆನಕ್ಕ ಗುಬ್ಬಕ್ಕ ಗುಬ್ಬಕ್ಕ...