ಮಾನವ ಬದುಕಿಗೆ ಮರಣವೆ ಕೊನೆ ಜೀವನವೊಂದು ಮುಳ್ಳಿನ ಮೊನೆ ವಿಷಯ ಸುಖಗಳೇ ಒಂದು ಭ್ರಮೆ ಅವುಗಳ ಎದುರಿಸಿಯೇ ಬಾಳು ಸವೆ ಜನ್ಮ ಮರಣಗಳ ಅರ್ಥ ನಿನಗೆಲ್ಲಿ ಹೊಂಚು ಹಾಕಿವೆ ನಿನ್ನ ಅಧಃಪತನಕ್ಕೆ ತಳ್ಳಿ ಇಂದ್ರಿಯಗಳ...
ವಾಗ್ದೇವಿಗೆ ಬಹು ಆನಂದವಾಯಿತು. ಮುಂದೆ ಭೀಮಾಜಿಯಿಂದ ಅವಳಿಗೆ ಅನೇಕ ಕಾರ್ಯಗಳು ಕೈಗೂಡುವುದಕ್ಕಿರುವುದರಿಂದ ಅವನನ್ನು ಪೂರ್ಣವಾಗಿ ತನ್ನ ವಶಮಾಡಿಕೊಳ್ಳುವ ಅವಶ್ಯವಿತ್ತು. ಮರುದಿವಸ ಅಪ ರೂಪ ಪಾಕಗಳಿಂದ ಔತಣ ಸಿದ್ಧವಾಯಿತು. ಸಾಯಂಕಾಲವಾಗಬೇಕಾದರೆ ಆಬಾಚಾರ್ಯನು ಕೊತ್ವಾಲನ ಮನೆಯ ಹೊರಗೆ...
ಆನಂತ್ಯದೊಂದು ನವ ಜಲಧಿಯಲ್ಲಿ ಹೊರಟಿಹುದು ನನ್ನ ನಾವೆ. ಎಲ್ಲಿ ಹೊರಟಿತೋ; ತನ್ನ ಮಾನವ್ಯ ಬಿಟ್ಟು ಬೇರೆ ಠಾವೆ? ಮಸಕು ಮಸಕು ಹಿಂದೆಲ್ಲ, ಮುಂದೆ ಪಾತಾಳಖಾತ ಸಿಂಧು ಗೊತ್ತುಗುರಿಯಿಲ್ಲ, ದೂರ ಧ್ರುವದಾಚೆ ಬೆಳಕು ಸ್ಫಟಿಕ ಬಿಂದು!...