ಪ್ರೀತಿಯೆಂದರೇನು ಎಂದು ಅರಿಯುವ ಮುನ್ನವೇ ಸೋತು ಶರಣಾದೆನು| ನಿನ್ನ ಪ್ರೀತಿಗೆ ಪರವಶನಾಗಿ ನಿನ್ನ ನಭದಲಿ ತೇಲಿ ನನ್ನೇ ನಾನು ಮರೆತೆನು || ನಿನ್ನ ಪ್ರೀತಿಯ ಸ್ಪರ್ಶದಲಿ ನಾನು ಸಂತುಷ್ಟನಾದೆನು| ನಿನ್ನ ಪ್ರೀತಿಯ ಆಲಾಪನೆಯಲಿ ಮಿಂದು...
ಅವನಿಗೆ ರಾತ್ರಿ ಪೂರ ಕನಸುಗಳು ಬೀಳುತಿದ್ದವು. ಕನಸಿನ ವನಗಳಲ್ಲಿ ಸಂಚರಿಸಿ ಕೈ ಬುಟ್ಟಿ ತುಂಬ ರಂಗು ರಂಗಿನ ಹೂಗಳನ್ನು ಆಯುತ್ತಿದ್ದ. ಆಕಾಶವನ್ನು ಕಾಡಿ ಬೇಡಿ ಬುಟ್ಟಿ ತುಂಬ ನಕ್ಷತ್ರ ಶೇಖರಿಸಿದ್ದ. ಕನಸಿನ ದೋಣಿಯಲ್ಲಿ ನದಿಯನ್ನು...
(ಕೆಲವು ಟಿಪ್ಪಣಿಗಳು) ೧೯೭೩ರಲ್ಲಿ ಹೊರಬಂದ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ತೇಜಸ್ವಿ ಬರೆದ ಮೊದಲ ಮಾತು ಅವರ ಕಥಾಸಂಕಲನದ ಕಥೆಗಳಂತೆಯೇ ಮುಖ್ಯವಾದ ಚರ್ಚೆಗೆ ವೇದಿಕೆಯಾಗುವಂತಿದೆ. ‘ಹೊಸದಿಂಗಂತದೆಡೆಗೆ’ ಎಂಬ ಶೀರ್ಷಿಕೆಯಡಿ ಬರೆದ ಮಾತುಗಳಲ್ಲಿ ಪ್ರಜ್ಞಾಪೂರ್‍ವಕವಾಗಿ ಹೊಸ ಸಂವೇದನೆಗಳನ್ನು...
ಇಲ್ಲಿ ಹರಿಯೋ ನೀರು ನೀರಲ್ಲ ಸ್ವಾಮಿ, ತೀರ್ಥವೆನ್ನುವರು ಇಲ್ಲಿ ನೆಟ್ಟ ಕಲ್ಲು ಕಲ್ಲಲ್ಲ ಸ್ವಾಮಿ, ದೇವರೆನ್ನುವರು ಇಲ್ಲಿ ಬಡಿಯೋ ಸಾವು ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು. ಇಲ್ಲಿರುವ ಬಡತನಕೆ ಇಲ್ಲಿ ಕಾರಣವಿಲ್ಲ ಕಳೆದ ಜನ್ಮದ ಪಾಪವಂತೆ...