Day: May 8, 2022

ಪ್ರಾಯಶ್ಚಿತ್ತ

ದಸರಾ ರಜೆಯಲ್ಲಿ ಮೂರ್ತಿ ಬೆಂಗಳೂರಿನಿಂದ ಹಳ್ಳಿಗೆ ಬಂದಿದ್ದ. ಐಶ್ವರ್ಯವಂತರಾದ ತಂದೆತಾಯಿಯರಿಗೆ ಅವನೊಬ್ಬನೇ ಮಗ; ತಾಯಿಯ ಪ್ರೇಮದ ಬೊಂಬೆ. ಇಪ್ಪತ್ತುಮೂರು ವರ್ಷ ವಯಸ್ಸಿನವನಾದರೂ ತಾಯಿ ಅವನನ್ನು ಎರಡು ವರ್ಷದ […]

ಪ್ರಶಸ್ತಿ

ಪ್ರಶಸ್ತಿಗೆ ಮಾಡಬೇಕಾಗಿಲ್ಲ ಸಾಧನೆ ಹಣವೊಂದಿದ್ದರೆ ಸಿಗುವುದು ಬೇಗನೆ ಅರ್‍ಹತೆ, ಯೋಗ್ಯತೆಯಿಲ್ಲ ಪಡೆದವರಿಗೆ ಶಿಫಾರಸಿದ್ದರೆ ಸಾಕು ಸಿಗುವುದು ಎಲ್ಲರಿಗೆ *****