ಬೆಳಗದಿರು ಕದಿರ ನನ್ನವಳು ಬಳಿಯಿಲ್ಲ ನಿನ್ನ ಬೆಳಗು ಹಾಯಿ ತರುವುದಿಲ್ಲ. ಯಾಕೆ ದಣಿಯುವೆಯೋ ಮಾರುತ ನನ್ನವಳು ಬಳಿಯಿಲ್ಲ ನೀನು ಹೇಗೆ ಬೀಸಿದರೂ ನನ್ನ ಮನವರಳುವುದಿಲ್ಲ. ತರುಲತೆಗಳೇ ನಿಮ್ಮದೇ ಭಾಗ್ಯ ವಿರಹವೆಂಬುದಿಲ್ಲ ಮುಕ್ಕಾಗದೆಂದೂ ನಿಮ್ಮ ಅಪ್ಪುಗೆ...
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು ದಿನ ತಮ್ಮ ತೋಟವನ್ನು ನೋಡಲಿಕ್ಕೆ ಹೋದಾಗ...
ಅವಳನ್ನು ಹುಚ್ಚಿ ಎಂದು ಎಲ್ಲರು ದೂರವಿಟ್ಟಿದ್ದರು. ಇವಳೊಂದು ನಮ್ಮ ವಂಶದಲ್ಲಿ ಕಪ್ಪು ಚುಕ್ಕೆ ಎಂದು, ಯಾರ ಕಣ್ಣಿಗೆ ಬೀಳದಂತೆ ದೂರದ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಮರುಮದುವೆ ಮಾಡಿಕೊಂಡ ಹೊಸ ಹೆಂಡತಿಯೊಂದಿಗೆ ಗಂಡ ಸುಖವಾಗಿದ್ದ. ಅವಳಿಗಾಗಿ ಪರಿತಪಿಸುತಿದ್ದ...