
ನಿನ್ನ ದುಗುಡದ ಒಡಲಿಗೆ ನಲಿವು ಸುರಿಯುವ ಕಾಲ ಇಲ್ಲೇ ಎಲ್ಲೋ ಕಾಲು ಚಾಚಿಕೊಂಡು ಮಲಗಿದೆ *****...
ಕುವೆಂಪು ಇನ್ನಿಲ್ಲ. ದೈಹಿಕವಾಗಿ ಈ ಮಾತು ನಿಜ. ಆದರೆ ಕುವೆಂಪು ಈ ನಾಡ ನೆಲದ ಬದುಕಿನಲ್ಲಿ ಚಿಂತನೆಯ ಕೆಂಡದುಂಡೆಯಾಗಿ, ನಿಸರ್ಗ ಪ್ರೀತಿ ಪೋಣಿಸಿದ ಹಸಿರು ದಂಡೆಯಾಗಿ, ಸಮ ಸಮಾಜದ ಆಶಯವಾಗಿದೆ ಇನ್ನೂ ಇರುತ್ತಾರೆ. ಅಚ್ಚೊತ್ತಿದ ಕೃತಿ ಶ್ರೇಣಿ ಮೂಲಕ ...














