Day: March 22, 2021

ಬದುಕು ಇದು ಹೀಗೆ

ಬದುಕು ಇದು ಹೀಗೆ ಅದರ ರೀತಿಯೇ ಹಾಗೆ|| ಯಾರ ಮಾತ ಕೇಳದದು ತನ್ನಂತೆ ತಾನೇ ನಡೆವುದು|| ಏನಿರಲಿ ಇಲ್ಲದಿರಲಿ ಯಾರಿರಲಿ ಇಲ್ಲದಿರಲಿ ಸಾಗುತಲಿ ಹೀಗೆ| ಸುಖ ದುಃಖವನು […]

ಜನ, ಮನಗಳನ್ನು ಕೊಲ್ಲುವ ಜೈವಿಕ ಶಸ್ತ್ರಾಸ್ತ್ರಗಳು

‘ಯುದ್ಧ’ವೆಂದರೆ ಭೀಕರವಾದದ್ದು ರಕ್ತಪಾತ, ಹೆಣಗಳ ರಾಶಿ, ರಣರಂಗ, ಗುಂಡುಗಳ ಸಿಡಿಮದ್ದು! ಹೀಗೆ ಹಿಂಸಾತ್ಮಕ ಕ್ರಿಯಾಪರ್ವ ಕೇವಲ ಜನರನ್ನು ಸಾಯಿಸಿ ನೆಲವನ್ನು ಜಯಿಸಿ ಅನುಭೋಗಿಸುವ ವ್ಯವಸ್ಥೆ ಕೆಲವು ಕಾಲವಿತ್ತು. […]

ಬೆಪ್ಪೀ ಮನವಂಜೆ ಜನಕೇನು ಪೇಳುವುದು ?

ನಾ ಪೇಳ್ವುದನೆನ್ನ ಮಗನೋ, ಮಡದಿಯೋ ಉಪೇಕ್ಷಿಸಲಾನೇನು ಜನಕೆ ಪೇಳ್ವುದೆಂ ದಪಕರ್‍ಷದೊಳಾಗಾಗ ತೊರೆವೆನ್ನ ಕವನ ಸ್ಫೂರ್‍ತಿಯನೆನ್ನ ಮನವೆ ಮರುಕ್ಷಣಕಾ ರೋಪಿಸಲು ಮನಕಂಜಿ ಬೇಯಿಸಿದ ಗಂಜಿಯಿದು – ವಿಜ್ಞಾನೇಶ್ವರಾ *****