ನಾನು ನನ್ನ ನಾಯಿ
- ಮುಖಾ ಮುಖಿ - January 17, 2021
- ನಾನು ನನ್ನ ನಾಯಿ - January 10, 2021
- ಗೀಳು - January 3, 2021
ನಾನು, ನನ್ನ ನಾಯಿ ಪ್ರಜ್ಞಾ ಕೂಡಿದ್ದೇವೆ. ನಾನು ಕಂಡದ್ದು, ಕೇಳಿದ್ದು, ಅವರು, ಇವರು, ಯಾಕೆ? ಜಗತ್ತಿನ ಒಳ್ಳೆಯದೆಲ್ಲಾ ನನ್ನದಾಗಬೇಕು; ನನ್ನ ಅನುಭವಕ್ಕೆ ದಕ್ಕಬೇಕೆಂಬೊಬ್ಬ ತಾಮಸಿ. ಪ್ರಜ್ಞಾ ಬೆಂಕಿ, ಬೆಳಕು, ಎಚ್ಚರ ನಾನು ಅತ್ತಿತ್ತ ಒಂದೆರಡು ಹೆಜ್ಜೆ ಇಟ್ಟರೆ, ಕಣ್ಣಾಡಿಸಿದರೆ ಮನಸ್ಸು ಹರಿಯ ಬಿಟ್ಟರೆ ಸಾಕು ಬೊಗಳಿ ಗದರುತ್ತೆ ಕಾರ್ಯ ಕಾರಣ ವಿಶ್ಲೇಷಿಸಿ ನಿಯಂತ್ರಿಸುತ್ತೆ; ಕಸಿವಿಸಿ ತರುತ್ತೆ. […]