ಆಲಾಪ
ಜೀವ ಮೆಲ್ಲನೆ ಒಜ್ಜೆಯಾದ ಸಂಜೆ ಕೌನೆರಳು ಕವಿದ ಗೋಡೆಯ ಮೇಲೆ ಗಡಿಯಾರದ ಮೆದು ಶಬ್ದಗಳು, ನೀನು ಬರುವ ಹೆಜ್ಜೆಯ ಸಪ್ಪಳದಂತೆ, ಕೇಳಿ ಓಣಿಯ ಕೆಂಪು ಮಣ್ಣಿನಲ್ಲಿ ಮೂಡಿದವು ನಿನ್ನಯ ಪಾದದ ಗುರುತುಗಳು. ನನ್ನ ಮನೆಯ ಅಂಗಳದ ಆಕಾಶದ ನೀಲಿಯಲಿ ಅದ್ದಿ ಬೆರೆಯಲಿ ನಿನ್ನ ಬೆರಳುಗಳು ಹೊಸ ಪ್ರೇಮ ಕಾವ್ಯ ಅದ್ಯಮ ತೀವ್ರಭಾವ ಹೊರಳಿ ಅರಳಿ ಎಣ್ಣೆ […]