ಹೇ ರಾಮ್!
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
- ಮೋಂಬತ್ತಿ - January 2, 2021
ಎಲ್ಲ ನೆನಪುಗಳಿಗೆ ವಿರಾಮ ಹೋಗಿ ಬರುವೆ ರಾಮ ಇರಿಸುವೆ ನನ್ಹೆಸರ ಉರಿಸಿಕೊ ನಿನ್ನೊಳಗೆ ಹೋಗಿ ಬರುವೆ ರಾಮ…. ನಾ ಬಲ್ಲೆ ನಿನ್ನೊಲುಮೆ ಇತ್ತ ಬಿತ್ತಿ ಬೆಳೆದಿಹ ಪ್ರೇಮ ಅತ್ತ ಒತ್ತಿ ಸುತ್ತಿಹ ನೇಮ ಕೊರಗದಿರು ಮರುಗದಿರು ಹೋಗಿ ಬರುವೆ ರಾಮ…. ಹಿಂಡನಗಲಿದಾ ಚುಕ್ಕಿ ಒಂಟಿ ರೆಕ್ಕೆಯ ಹಕ್ಕಿ ಎಣ್ಣೆ ತೀರಿದ ಬತ್ತಿ ಹುರಿದುಂಬಿಸಿ ಉರಿಸು ಹೋಗಿ […]