ಜೋಗಕ್ಕಿಂತ
ತಿಮ್ಮ ತನ್ನ ಗೆಳೆಯನಿಗೆ ಹೇಳಿದ “ನಾನು ಜೋಗಕ್ಕಿಂತ ಎತ್ತರದಿಂದ ನೀರು ಬೀಳುವ ಪ್ರದೇಶ ನೋಡಿರುವೆ?” ಗೆಳೆಯ ಕೇಳಿದ “ಹೌದಾ ಅದೆಲ್ಲೆದೆ?” ತಿಮ್ಮ ಹೇಳಿದ “ಮಳೆ” *****
ತಿಮ್ಮ ತನ್ನ ಗೆಳೆಯನಿಗೆ ಹೇಳಿದ “ನಾನು ಜೋಗಕ್ಕಿಂತ ಎತ್ತರದಿಂದ ನೀರು ಬೀಳುವ ಪ್ರದೇಶ ನೋಡಿರುವೆ?” ಗೆಳೆಯ ಕೇಳಿದ “ಹೌದಾ ಅದೆಲ್ಲೆದೆ?” ತಿಮ್ಮ ಹೇಳಿದ “ಮಳೆ” *****
ಒಮ್ಮೆ ದುಃಖದ ಕಣ್ಣೀರು ಸುರಿಯುವಾಗ ಆಕಾಶ, ಭೂಮಿ, ಗಾಳಿ ಎಲ್ಲರು ಗೆಳೆಯರಾಗಿ ಬಂದರು. ಗಾಳಿಯ ಸ್ಪರ್ಶದಲ್ಲಿ ಕಣ್ಣೀರು ಆರಿದರು ಸಾಂತ್ವನ ಸಿಗಲಿಲ್ಲ. ಆಕಾಶದ ಸ್ಪರ್ಶದಲ್ಲಿ ಕಣ್ಣೀರು ಹೆಪ್ಪು […]
ರೊಟ್ಟಿ ಸಿಕ್ಕದಾಗಿನ ಹಸಿವು ಹಸಿವು ಬಯಸದಾಗಿನ ರೊಟ್ಟಿ ಅನಾವರಣಗೊಳಿಸುತ್ತದೆ ಬೀಭತ್ಸ ನೂರು ಮುಖಗಳ. ಬಯಲಾಗುವ ಒಡಲಿನ ರುದ್ರತಾಂಡವ ನರ್ತನ. *****