ನಿಯಮ
ತಾವರೆಗೆ ತುಂಬಿ ತುಳುಕುವ ಕೆರೆ ಸುತ್ತ ಮುತ್ತುವ ತೆರೆ ಆದರೆ ಆಳ ತಳದ ಬೇರು ನೀಡಬೇಕು ನೀರು *****

ಬೋರ್ಡು ಒರಸುವ ಬಟ್ಟೆ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ […]