ಹಾರು ಮುಗಿಲಿನ ತೋಟಕೆ

ಹಕ್ಕಿಯಾಗೈ ಚುಕ್ಕಿಯಾಗೈ ಹಾರು ಮುಗಿಲಿನ ತೋಟಕೆ || ಜೇನುತುಪ್ಪಾ ಜಾರಿ ಸುರಿದಿದೆ ಚಾಚು ತಮ್ಮಾ ನಾಲಿಗೆ ವಾಣಿ ವೃಕ್ಷದಿ ಗಾನ ಸುರಿದಿದೆ ಬಿಚ್ಚು ತಮ್ಮಾ ಹಾಲಿಗೆ ಹರನೆ ಬಂದನು ಬಂದೆನೆಂದನು ಪಕ್ಷಿ ಕಂಠದಿ ನಕ್ಕನು...

ಹಾಮಾ ನಾಯಕ

ಹೆತ್ತವರು ಗೊತ್ತಿದ್ದೆ ಹೆಸರಿಟ್ಟರೆಂಬ ಥರ ಅಚ್ಚರಿಗೊಳಿಸುವಂತೆ ಬೆಳೆದ ಹಿರಿವ್ಯಕ್ತಿತ್ವ ಕನ್ನಡದ ಕೋಟೆ ಕೊತ್ತಳ ಫೌಜು ನೆಲಜಲವ ಹೋರಾಡಿ ಕಾಯ್ದುಕೊಳ್ಳುವ ಧೀರ ದೃಢಸತ್ವ ನಾಯಕರು ನಿಜವಾಗಿ ನಾಯಕರೆ ; ಗುರಿ, ನಿಟ್ಟು ವ್ಯೂಹರಚನೆಯ ಗುಟ್ಟು ಪರಿಪೂರ್ಣ...