‘ಲೇ, ಹಾಲು ಬಾಯಿ
ಮಾಡಿ ತಾ’ ಎಂದೆ;
ಹಾಗೆಂದುದೇ ತಡ
ತಂದೇ ಬಿಟ್ಟಳು
ಅವಳ ಹಾಳು ಬಾಯಿ!
*****