ಸ್ಪರ್ಶ
ರಾತ್ರಿ ಕತ್ತಲೆಮನೆ ನೋವಲ್ಲಿ ಕನಸುಗಳು ಅಡರಿಸಿ ಬೆಳಂ ಬೆಳಕಿನ ಸೂರ್ಯನಿಗೆ ನೂರು ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ ಬೆತ್ತಲ ಬದುಕು ಮತ್ತೆ ತಲ್ಲಣ ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ. ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ ಜಗತ್ತು ನಾನು ನೀನು ಕವಿತೆ ಹೇಗೆ ಮಿರುಗಿ ಕೊರಗಿ ಬಡಿದಾಡಿ ಹೂ ಬಳ್ಳಿ ಚಿಗುರು ಹಮ್ಮುಬಿಮ್ಮು ಒಡಲಿಗೆ ಹಸಿಯನ್ನು ಸುರಿಯುತ್ತವೆ ಮತ್ತೆ […]