
ಮಧ್ಯಯುಗೀನ ಇಂಗ್ಲೆಂಡ – ರಾಜಕೀಯ, ಧಾರ್‍ಮಿಕ, ಸಾಮಾಜಿಕ ಸಾಹಿತ್ಯಿಕ ನೋಟ
ಹದಿನಾಲ್ಕನೇ ಶತಮಾನದ ಉದ್ದಕ್ಕೂ ಬದಲಾವಣೆಯ ಗಾಳಿ ಇಂಗ್ಲೆಂಡಿನ ಪ್ರತಿ ಹಂತಗಳಲ್ಲೂ ಬೀಸತೊಡಗಿತ್ತು. ರಾಜಕೀಯ, ಸಾಮಾಜಿಕ, ಧಾರ್‍ಮಿಕ, ಹಾಗೂ ಸಾಹಿತ್ಯಿಕ ರಂಗಗಳಲ್ಲಿ ಅಭೂತವಾದ ಬದಲಾವಣೆಗಳು ಗೋಚರಿಸತೊಡಗಿದ್ದವು. ರಾಜಕೀಯ ಹಿನ್ನೆಲೆಯನ್ನು […]