
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
Latest posts by ವೇಣು ಬಿ ಎಲ್ (see all)
- ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020
- ಸನ್ಮಾನ - November 1, 2020
- ಪ್ರೇಮ ಅಂದರೆ ತಮಾಷೆನಾ? - September 23, 2020
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ, ಸಹಜ ಶಿವಯೋಗ ಶಿಬಿರ, ವಿಶೇಷ ಪೂಜೆ ಪ್ರಾರ್ಥನೆ, ಭಜನೆಗಳ ಗದ್ದಲ ಬೇರೆ, ದಿನವೂ ಇದೆಲ್ಲಾ ಇದ್ದದ್ದೇ ಆದರೂ ಈವತ್ತು ಬಸವ ಜಯಂತಿ. ಯಾವುದನ್ನೂ ಬಿಡುವಂತಿಲ್ಲ…. ಕಾರ್ಯಕ್ರಮಗಳಿಗೆ ಮರಿಯನ್ನು […]