Day: March 20, 2018

ಗಗನಸಖಿ ೩

ಕಣ್ಣು ಸುತ್ತಲಿನ ಕಪ್ಪುಛಾಯೆಗೆ ಅದೆಷ್ಟು ಮೇಕಪ್ ಗಲ್ಲಕೆ ಅತಿಯಾದ ಬ್ಲಶ್ ಅದವಳಿಗೆ ಹೊಂದುವದೇ ಇಲ್ಲ ನಗು ಎಲ್ಲಿಯೋ ಕಾಲು ಕಿತ್ತಂತೆ ಮಾತುಗಳಿಲ್ಲ ಗುಮ್ಮಿ ಅಂತರಾಷ್ಟ್ರೀಯ ಗಗನಸಖಿ ಇವಳೆ?– […]

ಅಂತರಗಂಗೆ

ನಿನ್ನದೀ ಲೋಕದಲಿ ನಿನ್ನಣತಿಯಂತೆ ಎನ್ನ ಬದುಕಿರುತಿರಲು ನನಗಿಲ್ಲ ಚಿಂತೆ ||ಪ|| ನಿನ್ನ ಕರುಣ ಬೆಳಕಿನ ಲೀಲೆ, ಮನದಿ ತಾ ತುಂಬಿರಲು ಎನ್ನ ಕಾಡುವುದೆಂತು ತಮಸ ತಾಪದಾಽಚಿತೆ, ||ಅ.ಪ.|| […]