Day: March 8, 2018

ರೊಕ್ಕದ ರೇಸು

ರೊಕ್ಕದ ರೇಸು ಹೊಂಟೈತೆ ತಗೊ ಸಿಕ್ಕಿದ ದಾರಿಯೆ ಹಿಡಿದೈತೆ ನನಗೇ ತನಗೇ ಎನ್ನುತ ನುಗ್ಗಿದೆ ಬಾಚುತ ದೋಚುತ ಗಳಿಸುತ ಬಲಿಯುತ ಓಡಲಾಗದೇ ಕಂಗೆಟ್ಟವರನು ತೊತ್ತಳ ತುಳಿಯುತ ಸಾಗೈತೆ […]