ಕಾರಡ್ಕ

ಕೆಲವು ಸ್ಥಳಗಳ ಹೆಸರುಗಳಿಗೆ ಹಸಿಹುಲ್ಲಿನ ವಾಸನೆ ಮತ್ತು ಈಗ ತಾನೆ ಮಳೆನಿಂತ ಮಣ್ಣಿನ ತೇವಗಳಿರುತ್ತವೆ. ಅಪರಾಹ್ನದ ಇಳಿಬಿಸಿಲಲ್ಲಿ ಮನೆಮುಂದಿನ ಪಾರದರ್ಶಕ ತೋಡಿನಲ್ಲಿ ಕಲ್ಲಿನ ಪಲ್ಲೆಗಳು ಏಡಿಗಳಂತೆ ಮಲಗಿರುವುದನ್ನು ನೆನಪಿಗೆ ತರುತ್ತದೆ. ಪಶ್ಚಿಮದಲ್ಲಿ ಹೊಳೆವ ಸಮುದ್ರದ...

ಕನವರಿಕೆ

ಕಂದೀಲಿನ ಬೆಳಕಿನಲಿ ಬೊಚ್ಚು ಬಾಯಿ ಮುದುಕಿಯ ಕನವರಿಕೆ, ಕದಲಿಕೆ ಒಂದೊಂದು ನೆರಿಗೆಯಾಳದಲೂ ಒಂದೊಂದು ನೆನಪು ಒಂದಿಷ್ಟು ಪುಳಕ ಸಾಕಷ್ಟು ದುಗುಡ ಆಳ ಆಳಕ್ಕಿಳಿದಂತೆಲ್ಲ ನೆನಪು ಬೇರುಗಳಿಳಿಸಿದ ಕಿತ್ತೆಸೆಯಲಾರದ ಹುಳ ಕೊರೆದ ಕಾಂಡ ಮುಸ್ಸಂಜೆಯ ಇಳಿ...