Day: March 5, 2017

ಪಟೇಲರ ಆಸನ ಪ್ರಕರಣ…….

ತಳಿರು ತೋರಣಗಳಿಂದ ಸಿಂಗರಿಸಿ, ಅಂಗಳಗಳು ಸೆಗಣಿ ಸಾರಿಸಿಕೊಂಡು, ರಂಗೋಲಿ ಇಕ್ಕಿಸಿಕೊಂಡದ್ದಕ್ಕೆ ಸಾಯಲು ಸಿದ್ಧವಾಗಿದ್ದ ಊರಿಗೆ ಕಾಯಕಲ್ಪ ಬಂದಂತಾಗಿತ್ತು. ವರ್ಷಕೊಮ್ಮೆ ಜಾತ್ರೆಗೆ ಊರಿಗೆ ಯೌವನ ಪ್ರಾಪ್ತವಾಗುತ್ತದೆಯಾದರೂ ಅದು ಇತ್ತೀಚಿಗೆ […]

ಬ್ಯಾಂಕ್

ಮಳೆ ಹನಿಗಳನ್ನು ಆರಿಸಿ ಹಳ್ಳ ಹೊಳೆಗಳಲ್ಲಿ ತುಂಬಿಸಿ ಕೊನೆಗೆ ಸಮುದ್ರದ ಸೇಫ್ಟಿ ಲಾಕರ್‍ ದಲ್ಲಿ ಇಟ್ಟುಬಿಡುತ್ತದೆ ಭೂಮಿ *****