ನಸುಕಿನ ಮಳೆ

ಚುಮು ಚುಮು ನಸಕು ಸುಂಯ್‌ಗುಡುವ ಅಶೋಕ ವೃಕ್ಷಗಳು ರಾತ್ರಿಯಿಡೀ ಎಣ್ಣೆಯಲಿ ಮಿಂದೆದ್ದ ಗಿಡ ಗಂಟೆ, ಗದ್ದೆ ಮಲ್ಲಿಗೆ ಸಂಪಿಗೆ ಗುಲಾಬಿಗಳು ಕೊರಡು ಕೊನರುವಿಕೆಯೆ ಸಾಲುಗಳು.... ಚಳಿ ಚುಚ್ಚಿ ಮುದುರುವ ಕಂದಮ್ಮಗಳಿಗೆ ಕನಸು ಹೋದಿತೆನ್ನುವ ಬೇಸರ...