ಹನಿಗವನ ಎರಡು ಆತ್ಮ June 29, 2015May 22, 2018 ಆಗಸದ ಸಿಡಿಲಂತೆ ಸಿಡಿಯುತಿದೆ – ನನ್ನಾತ್ಮ ಸಾಗರದ ಒಡಲಂತೆ ಮಿಡಿಯುತಿದೆ – ಒಲವಾತ್ಮ ಗಾಳಿಯಾ ಮಡಿಲಂತೆ ನಗುತಲಿದೆ – ನಿನ್ನಾತ್ಮ! *****