ಇತರೆ ಕಳಪೆ ವಿದೇಶೀ ಬಲ್ಫಗಳು ಆಡೂರು ಕೃಷ್ಣರಾವ್ October 9, 2014September 22, 2015 ನಮ್ಮಲ್ಲಿ ಹಲವರಿಗೆ ವಿದೇಶಿ ವಸ್ತುಗಳ ಮೋಹ. ಆವುಗಳ ಗುಣಮಟ್ಟ ಉತ್ತಮ ಎಂದವರ ಕಲ್ಪನೆ. ವಾಸ್ತವವಾಗಿ ಹಲವು ವಿದೇಶಿ ವಸ್ತುಗಳ ಗುಣಮಟ್ಟ ಕಳಪೆ ಎಂಬುದಕ್ಕ ಇನ್ನೊಂದು ನಿದರ್ಶನ ಸಿಕ್ಕಿದೆ. ಭಾರತದಲ್ಲಿ ಮಾರಾಟವಾಗುವ ವಿದೇಶೀ ಕಾಂಪಾಕ್ಟ್ ಫ್ಲೋರೋಸೆಂಟ್... Read More