ನಗೆ ಡಂಗುರ – ೧೧೪

ಮುಖ್ಯಬೀದಿಯಲ್ಲಿ `ಮಹಿಳಾ ಹೆರಿಗೆ ಆಸ್ಪತ್ರೆ' ಎಂಬ ಬೋರ್ಡನ್ನು ಮಲ್ಲು ಗಮನಿಸಿದ. ಅವನಿಗೆ ಚೋದ್ಯವೆನಿಸಿತು. ಡಾಕ್ಟರ್ ಆಸ್ಪತ್ರೆಯ ಬಾಗಿಲಲ್ಲೇನಿಂತಿದ್ದರು. "ಸಾರ್ , ಇಲ್ಲಿ `ಪುರುಷರ ಹೆರಿಗೆ ಆಸ್ಪತ್ರೆ' ಎಲ್ಲಿದೆ ಕೊಂಚ ತಿಳಿಸುತ್ತೀರಾ?" ಕೇಳಿದ. "ಎಲ್ಲಾದರೂ ಉಂಟೇನಯ್ಯಾ...

ಪೆಟ್ರೋ – ಮಳೆ

"ಮಳೆ ಮಳೆ ಎಂದು ರೈತರು ಆಕಾಶದೆಡೆಗೆ ನೋಡುವಂತೆ ಇಲ್ಲಿಯೆ ಅರಬರು ಪೆಟ್ರೋಲ್ ಪೆಟ್ರೋಲ್ ಎಂದು ಮರುಭೂಮಿ ಆಳ ನೋಡುತ್ತಾರೆ" ರೈತನಿಗೆ ನಲದಾಳ ಸಂಬಂಧವಿಲ್ಲ ಅರಬನಿಗೆ ಆಕಾಶದಾಳಗೊತ್ತಿಲ್ಲ ನಮ್ಮ ರೈತ ದೋ ದೋ ದುಮ್ಮಿಕ್ಕುವ ಮಳೆಗೆ...