ಕವಿತೆ ಇರುವಿಕೆ ಲತಾ ಗುತ್ತಿ January 6, 2014June 11, 2015 ಯಾರಿಗೆ ಗೊತ್ತು ಸುದೀರ್ಘ ಪಯಣದ ಈ ಹಾದಿ ಹೇಗೆಂದು ಬಯಸಿದ್ದೆಲ್ಲ ಕೈಗೆಟಕುವದಿದೆಯೆಂದಿದ್ದರೆ....... ಬಯಸದಿರಿ ಸುಮ್ಮನೆ ನಿರಾಸೆ ಆಸೆಗಳೇ ತುಂಬಿ ಸೃಷ್ಠಿಯಾಗಿದೆಯೋ ! ಗಾಳಿ ಬೆಳಕು ಸಮುದ್ರದಲೆಗಳೊಳಗೆಲ್ಲ ಏನೇನೋ ಅಸ್ಪಷ್ಟ ಶಬ್ದಗಳು - ರೇಖೆಗಳು ಸೃಷ್ಟಿಯೇ... Read More