ಭ್ರಮೆ

ನೆತ್ತಿಗೆ ಹರಳೆಣ್ಣೆಯ ಹಬ್ಬವೆ? ಅಮವಾಸೆಯ ಕಗ್ಗತ್ತಲು ನಮಗೆ ನಾವೇ ಕಾಣಿಸಲಾರೆವು ಕಣ್ಣು ಮುಚ್ಚದೇ ಇದ್ದರೂ ಮುಚ್ಚಿದಂತೆ ಅಡ್ಡಾಡದಿದ್ದರೂ ಎಡುವಿದಂತೆ ತಂಗಾಳಿ ಇರದಿದ್ದರೂ ಚಳಿಹತ್ತಿದಂತೆ ಶಾಂತವಾಗಿದ್ದರೂ ಎಲ್ಲೋ ಸದ್ದಾಗುತ್ತಿದ್ದಂತೆ ಯಾರೂ ಮಾತನಾಡದಿದ್ದರೂ ಪಿಸುಗುಡುತ್ತಿದ್ದಂತೆ ಹೂಬಳ್ಳಿಗಳು ಅಲುಗಾಡಿದರೂ...