ಎರಡು ಡಿಗ್ರಿ

ಬಾಳಿಗೆ ಬೇಕು ಎರಡು ಡಿಗ್ರಿ ಒಂದು ಬದುಕನು ಕಲಿಯುವ ಗ್ರಾಜುಯೇಷನ್ ಇನ್ನೊಂದು ಸಾಯಲಂಜದಿರುವುದಕೆ ಪೋಸ್ಟ್ ಗ್ರಾಜುಯೇಷನ್ ಆತ್ಮಸಾಧನೆ, ಸಂಶೋಧನೆ ಜೀವನ್ಮುಕ್ತಿಗೆ. ***** ಪುಸ್ತಕ: ಮಿನುಗು ದೀಪ